Temporarily unavailable
We're carrying out scheduled maintenance. Please check back shortly.
How to order · ಒಂದೊಂದು ವಿಷಯಕ್ಕೆ ಒಂದು ನಿಮಿಷದ ವೀಡಿಯೊ, ನಿಜವಾದ ಆ್ಯಪ್ ಪರದೆಗಳೊಂದಿಗೆ
1▶ 1:03
1. ನಿಮ್ಮ ಜಮೀನು ಆರಿಸುವುದು ಹೇಗೆ
Choose your land · ಅವಧಿ ▶ 1:03
2▶ 1:05
2. ಹಣ ಕಟ್ಟುವುದು, ದಾಖಲೆ ಎಲ್ಲಿ ಬರುತ್ತೆ
Paying, and where your document arrives · ಅವಧಿ ▶ 1:05
3▶ 0:57
3. ಪಹಣಿ (ಆರ್ಟಿಸಿ) ಪಡೆಯುವುದು
Get your Pahani (RTC) · ಅವಧಿ ▶ 0:57
4▶ 1:07
4. ಇಸಿ: ಕೃಷಿ ಜಮೀನು ಅಥವಾ ಲೇಔಟ್ ನಿವೇಶನ
EC: farm land or a site in a layout · ಅವಧಿ ▶ 1:07
ಸಿರಿಗನ್ನಡಂ ಗೆಲ್ಗೆ. Land records from villages across Karnataka. The app speaks ಕನ್ನಡ and English.ಸಿರಿಗನ್ನಡಂ ಗೆಲ್ಗೆ. ಕರ್ನಾಟಕದ ಹಳ್ಳಿಗಳ ಜಮೀನಿನ ದಾಖಲೆಗಳು. ಆ್ಯಪ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ.
Document packsದಾಖಲೆಗಳ ಪ್ಯಾಕ್‌ಗಳು
Records that are not onlineಆನ್‌ಲೈನ್‌ನಲ್ಲಿ ಇಲ್ಲದ ದಾಖಲೆಗಳು
Built with love in Karnataka ಕರ್ನಾಟಕದಲ್ಲಿ ಪ್ರೀತಿಯಿಂದ ನಿರ್ಮಿಸಲಾಗಿದೆ
MCA
Registeredನೋಂದಾಯಿತ
API Setu
Registeredನೋಂದಾಯಿತ
RERA
Karnatakaಕರ್ನಾಟಕ
PCI DSS
Certified gatewayಪ್ರಮಾಣಿತ ಗೇಟ್‌ವೇ
Private company, not a government office. We deliver records exactly as the portals issue them. ಖಾಸಗಿ ಕಂಪನಿ, ಸರ್ಕಾರಿ ಕಚೇರಿ ಅಲ್ಲ. ಪೋರ್ಟಲ್ ನೀಡಿದಂತೆಯೇ ದಾಖಲೆ ತಲುಪಿಸುತ್ತೇವೆ. Termsನಿಯಮಗಳು · Privacyಗೌಪ್ಯತೆ · Refundsಮರುಪಾವತಿ · Portal statusಪೋರ್ಟಲ್ ಸ್ಥಿತಿ
Enter your mobile number. We'll send you a 6-digit code.ನಿಮ್ಮ ಮೊಬೈಲ್ ನಂಬರ್ ಹಾಕಿ. 6 ಅಂಕಿಯ ಕೋಡ್ ಕಳಿಸುತ್ತೇವೆ.
By continuing you agree to ourಮುಂದುವರಿಸುವ ಮೂಲಕ ನೀವು ಒಪ್ಪುತ್ತೀರಿ: Termsನಿಯಮಗಳು · Privacyಗೌಪ್ಯತೆ
Document packsದಾಖಲೆಗಳ ಪ್ಯಾಕ್‌ಗಳು
Records that are not onlineಆನ್‌ಲೈನ್‌ನಲ್ಲಿ ಇಲ್ಲದ ದಾಖಲೆಗಳು
Check the parcel before we place this order.ಆರ್ಡರ್ ಮಾಡುವ ಮೊದಲು ಜಮೀನಿನ ವಿವರ ಪರಿಶೀಲಿಸಿ.
Latest e-Aasthiಹೊಸ ಇ-ಆಸ್ತಿ The khata certificate the city body issues today, ordered against its Property ID. For the older Form-3 file you need its document number instead.ನಗರ ಸಂಸ್ಥೆ ಇಂದು ನೀಡುವ ಖಾತಾ ಪ್ರಮಾಣಪತ್ರ, ಅದರ ಆಸ್ತಿ ಸಂಖ್ಯೆ (Property ID) ಬಳಸಿ ಆರ್ಡರ್ ಮಾಡಲಾಗುತ್ತದೆ. ಹಳೆಯ ನಮೂನೆ-3 ಕಡತಕ್ಕೆ ಬದಲಿಗೆ ಅದರ ದಾಖಲೆ ಸಂಖ್ಯೆ ಬೇಕು.
It is the ಸ್ವತ್ತಿನ ಸಂಖ್ಯೆ (Property ID), usually a 10-digit number: the first box of the property table on the e-Khata / Form-3. The same number is printed on the property's e-Aasthi public notice. It is not the Document Number at the top right.ಇ-ಖಾತಾ / ನಮೂನೆ-3ರ ಆಸ್ತಿ ಪಟ್ಟಿಯ ಮೊದಲ ಕಾಲಂನಲ್ಲಿರುವ ಸ್ವತ್ತಿನ ಸಂಖ್ಯೆ (ಸಾಮಾನ್ಯವಾಗಿ 10 ಅಂಕಿ). ಆಸ್ತಿಯ ಇ-ಆಸ್ತಿ ಸಾರ್ವಜನಿಕ ನೋಟಿಸ್‌ನಲ್ಲೂ ಇದೇ ಸಂಖ್ಯೆ ಇರುತ್ತದೆ. ಮೇಲಿನ ಬಲಭಾಗದ ದಾಖಲೆ ಸಂಖ್ಯೆ ಅಲ್ಲ.
Old e-Aasthiಹಳೆಯ ಇ-ಆಸ್ತಿ The Form-3 / Form-2 file the earlier e-Aasthi system issued, opened by its 8-digit document number. No district or Property ID needed.ಹಿಂದಿನ ಇ-ಆಸ್ತಿ ವ್ಯವಸ್ಥೆ ನೀಡಿದ ನಮೂನೆ-3 / ನಮೂನೆ-2 ಕಡತ, ಅದರ 8 ಅಂಕಿಯ ದಾಖಲೆ ಸಂಖ್ಯೆಯಿಂದ ತೆರೆಯುತ್ತದೆ. ಜಿಲ್ಲೆ ಅಥವಾ ಆಸ್ತಿ ಸಂಖ್ಯೆ ಬೇಕಿಲ್ಲ.
The highlighted field ದಾಖಲೆ ಸಂಖ್ಯೆ, top right of the Form-3 or its acknowledgement, is the Document Number. If the PDF asks for a password, the same number opens it.ನಮೂನೆ-3 ಅಥವಾ ಅದರ ಸ್ವೀಕೃತಿಯ ಮೇಲಿನ ಬಲಭಾಗದಲ್ಲಿ ಗುರುತಿಸಿರುವ ದಾಖಲೆ ಸಂಖ್ಯೆಯೇ ಇದು. PDF ಪಾಸ್‌ವರ್ಡ್ ಕೇಳಿದರೆ, ಇದೇ ಸಂಖ್ಯೆಯಿಂದ ತೆರೆಯುತ್ತದೆ.
Free · info onlyಶುಲ್ಕವಿಲ್ಲ · ಮಾಹಿತಿಗೆ ಮಾತ್ರ The city's e-Aasthi record: type, address, size, boundaries and whether a mutation is running.ನಗರದ ಇ-ಆಸ್ತಿ ದಾಖಲೆ: ಬಗೆ, ವಿಳಾಸ, ಅಳತೆ, ಚೆಕ್ಕುಬಂದಿ ಮತ್ತು ವರ್ಗಾವಣೆ ನಡೆಯುತ್ತಿದೆಯೇ.
It is the ಸ್ವತ್ತಿನ ಸಂಖ್ಯೆ (Property ID), usually a 10-digit number: the first box of the property table on the e-Khata / Form-3. The same number is printed on the property's e-Aasthi public notice. It is not the Document Number at the top right.ಇ-ಖಾತಾ / ನಮೂನೆ-3ರ ಆಸ್ತಿ ಪಟ್ಟಿಯ ಮೊದಲ ಕಾಲಂನಲ್ಲಿರುವ ಸ್ವತ್ತಿನ ಸಂಖ್ಯೆ (ಸಾಮಾನ್ಯವಾಗಿ 10 ಅಂಕಿ). ಆಸ್ತಿಯ ಇ-ಆಸ್ತಿ ಸಾರ್ವಜನಿಕ ನೋಟಿಸ್‌ನಲ್ಲೂ ಇದೇ ಸಂಖ್ಯೆ ಇರುತ್ತದೆ. ಮೇಲಿನ ಬಲಭಾಗದ ದಾಖಲೆ ಸಂಖ್ಯೆ ಅಲ್ಲ.
Two ways in. Enter the 18-digit Property ID to get every printed copy the Panchayat holds for that property — or, if you are holding the form itself, the document number printed on it (ಪ್ರಮಾಣಪತ್ರದ ಸಂಖ್ಯೆ) to get exactly that copy. No district or survey number needed.ಎರಡು ದಾರಿಗಳಿವೆ. ಆ ಆಸ್ತಿಗೆ ಪಂಚಾಯಿತಿಯಲ್ಲಿರುವ ಎಲ್ಲಾ ಮುದ್ರಿತ ಪ್ರತಿಗಳು ಬೇಕಿದ್ದರೆ 18 ಅಂಕಿಯ ಆಸ್ತಿ ಸಂಖ್ಯೆ (Property ID) ನಮೂದಿಸಿ — ಅಥವಾ ನಮೂನೆ ನಿಮ್ಮ ಕೈಯಲ್ಲಿದ್ದು ಅದೇ ಪ್ರತಿ ಬೇಕಿದ್ದರೆ, ಅದರಲ್ಲಿ ಮುದ್ರಿತವಾದ ದಾಖಲೆ ಸಂಖ್ಯೆ (ಪ್ರಮಾಣಪತ್ರದ ಸಂಖ್ಯೆ) ನಮೂದಿಸಿ. ಜಿಲ್ಲೆ ಅಥವಾ ಸರ್ವೆ ನಂಬರ್ ಬೇಕಿಲ್ಲ.
18 digits is a Property ID. Anything shorter is read as a document number — a Sakala/GSC code works too.18 ಅಂಕಿ ಇದ್ದರೆ ಅದು ಆಸ್ತಿ ಸಂಖ್ಯೆ. ಅದಕ್ಕಿಂತ ಕಡಿಮೆ ಇದ್ದರೆ ದಾಖಲೆ ಸಂಖ್ಯೆ ಎಂದು ಓದುತ್ತೇವೆ — ಸಕಾಲ/GSC ಸಂಖ್ಯೆಯೂ ನಡೆಯುತ್ತದೆ.
Monitoringನಿಗಾ
We watch your land's records for you.ನಿಮ್ಮ ಜಮೀನಿನ ದಾಖಲೆಗಳ ಮೇಲೆ ನಾವು ನಿಗಾ ಇಡುತ್ತೇವೆ.
₹350 a month, orತಿಂಗಳಿಗೆ, ಅಥವಾ ₹3,360 a yearವರ್ಷಕ್ಕೆ (save 20%)(20% ಉಳಿತಾಯ)
Your propertyನಿಮ್ಮ ಆಸ್ತಿ
Start watchingನಿಗಾ ಆರಂಭಿಸಿ
You'll need your village name and survey number. Takes about 2 minutes.ನಿಮ್ಮ ಹಳ್ಳಿಯ ಹೆಸರು ಮತ್ತು ಸರ್ವೆ ನಂಬರ್ ಬೇಕು. ಸುಮಾರು 2 ನಿಮಿಷ ಸಾಕು.
Type at least 3 letters of the village name.ಹಳ್ಳಿಯ ಹೆಸರಿನ ಕನಿಷ್ಠ 3 ಅಕ್ಷರ ಬರೆಯಿರಿ.
Not in the search? Every village Bhoomi knows is in these lists.ಹುಡುಕಾಟದಲ್ಲಿ ಸಿಗಲಿಲ್ಲವೇ? ಭೂಮಿಯಲ್ಲಿರುವ ಎಲ್ಲಾ ಹಳ್ಳಿಗಳು ಈ ಪಟ್ಟಿಯಲ್ಲಿವೆ.
1. Village1. ಗ್ರಾಮ
Type the village name in English, 3 letters or more, and choose it below.ಗ್ರಾಮದ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯಿರಿ (3 ಅಕ್ಷರ ಅಥವಾ ಹೆಚ್ಚು), ಕೆಳಗೆ ಆಯ್ಕೆಮಾಡಿ.
Bhoomi files mutations against a hissa — the sub-division of a survey number, like 333/*/2.ಭೂಮಿಯಲ್ಲಿ ಮ್ಯುಟೇಶನ್‌ಗಳು ಹಿಸ್ಸಾವಾರು ದಾಖಲಾಗುತ್ತವೆ — ಹಿಸ್ಸಾ ಎಂದರೆ ಸರ್ವೆ ನಂಬರಿನ ಉಪವಿಭಾಗ, ಉದಾ. 333/*/2.